ಫೆ. 3ರಿಂದ ಮಿಸೆಸ್‌ ಇಂಡಿಯಾ– ಸ್ಪರ್ಧಾಳುಗಳ ಆಯ್ಕೆ

7

ಫೆ. 3ರಿಂದ ಮಿಸೆಸ್‌ ಇಂಡಿಯಾ– ಸ್ಪರ್ಧಾಳುಗಳ ಆಯ್ಕೆ

Published:
Updated:

ಬೆಂಗಳೂರು: ಗೃಹಿಣಿಯರಿಗಾಗಿ ಮಿಸೆಸ್‌ ಇಂಡಿಯಾ– ಕರ್ನಾಟಕ ಸೌಂದರ್ಯ ಸ್ಪರ್ಧೆಯ ಸ್ಪರ್ಧಾಳುಗಳ ಆಯ್ಕೆ ಫೆಬ್ರುವರಿ 3ರಿಂದ ಚಾನ್ಸೆರಿ ಪೆವಿಲಿಯನ್‌ನಲ್ಲಿ ನಡೆಯಲಿದೆ ಎಂದು ಸಂಘಟಕಿ ಪ್ರತಿಭಾ ಸೌಂಶಿಮಠ್‌ ತಿಳಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಯಾವುದೇ ವಯಸ್ಸಿನ ಗೃಹಿಣಿಯರು ಭಾಗವಹಿಸಬಹುದು. ಫೆಬ್ರುವರಿ 22, 24ರಂದು ಯಲಹಂಕದ ರಾಯಲ್‌ ಆರ್ಕಿಡ್‌ ರೆಸಾರ್ಟ್‌ನಲ್ಲಿ ಗ್ರಾಂಡ್‌ ಫೈನಲ್‌ ನಡೆಯಲಿದೆ ಎಂದರು. ಮಾಹಿತಿಗಾಗಿ @mrsindiakarnataka.com ಸಂಪರ್ಕಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry