ಇಂದಿನಿಂದ ವಿದ್ಯುತ್‌ ವ್ಯತ್ಯಯ

7

ಇಂದಿನಿಂದ ವಿದ್ಯುತ್‌ ವ್ಯತ್ಯಯ

Published:
Updated:

ಬೆಂಗಳೂರು: ಎಲ್.ಆರ್.ಬಂಡೆ 66/11 ಕೆ.ವಿ. ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವ ಕಾರಣ ಜ.12ರಿಂದ 31ರ ವರೆಗೆ ಬೆಳಿಗ್ಗೆ 6 ರಿಂದ ರಾತ್ರಿ 10ರ ವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಎಲ್ಲೆಲ್ಲಿ ವ್ಯತ್ಯಯ: ಶ್ರೀನಿವಾಸ ಲೇಔಟ್, ಕೆಎಚ್‌ಬಿ ಕ್ವಾರ್ಟ್ರಸ್, ಭೀಮಣ್ಣ ಲೇಔಟ್, ಆದಿತ್ಯನಗರ, ಮುನಿಸ್ವಾಮಪ್ಪ ಲೇಔಟ್, ಸಾಕಮ್ಮ ಹನುಮಂತಪ್ಪ ಲೇಔಟ್, ಅಂಬೇಡ್ಕರ್‌ ನಗರ, ಚಿನ್ನಣ್ಣ ಲೇಔಟ್, ಕಾವೇರಿ ನಗರ, ಶ್ಯಾಮನಗೌಡ ರಸ್ತೆ, ಆನಂದ ಗೋಕುಲ ಲೇಔಟ್, ಆದರ್ಶ ನಗರ, ಬಿಲಾಲ್ ಮಸೀದಿ ಪ್ರದೇಶ, ಡಿಫೆನ್ಸ್ ಕಾಲೊನಿ, ಎಲ್.ಆರ್.ಬಂಡೆ ಮುಖ್ಯ ರಸ್ತೆ, ಎಚ್‌ಬಿಆರ್ 2ನೇ ಹಂತ, ನಂದಗೋಕುಲ ಲೇಔಟ್, ಮುನಿವೀರಪ್ಪ ಲೇಔಟ್.

ಪೆರಿಯಾರ್ ನಗರ, ಮುಸ್ಲಿಂ ಕಾಲೊನಿ, ಸಂಪಂಗಿರಾಮಯ್ಯ ಬ್ಲಾಕ್, ಗಾಂಧಿನಗರ, ದೊಡ್ಡಣ್ಣ ಲೇಔಟ್, ವೆಂಕಟೇಶಪುರ, ಅನ್ವರ್ ಲೇಔಟ್, ಬಸವನಗರ, ರತನ್ ಸಿಂಗ್ ಲೇಔಟ್, ಸುಲ್ತಾನ್ ಪಾಳ್ಯ, ಆತ್ಮಾನಂದ ಕಾಲೊನಿ,‌ ಬೃಂ‌ದಾವನ ಲೇಔಟ್, ನಂಜಮ್ಮ ಲೇಔಟ್, ಮಂಗಲಕ್ಷ್ಮಿ ದೇವಸ್ಥಾನ ಪ್ರದೇಶ, ಕನಕನಗರ, ಪಟೇಲ್ ಮುನಿಯಪ್ಪ ಲೇಔಟ್, ದೇವರಜೀವನಹಳ್ಳಿ, ಟ್ಯಾಂಕ್ ಮೊಹಲ್ಲಾ, ದೊಡ್ಡಣ್ಣನಗರ, ಕಾವಲ್‌ಭೈರಸಂದ್ರ, ಬಾಬು ರೆಡ್ಡಿ ಲೇಔಟ್, ಭುವನೇಶ್ವರಿನಗರ, ಮನೋರಾಯನಪಾಳ್ಯ, ತುಳಸಮ್ಮ ಲೇಔಟ್, ಸುವರ್ಣ ಲೇಔಟ್, ಆಚಾರ್ಯ ಕಾಲೇಜ್ ರಸ್ತೆ.

ಕೃಷ್ಣಪ್ಪ ಲೇಔಟ್, ಗೊಲ್ಲಪ್ಪ ಲೇಔಟ್, ಹನುಮಾನ್ ಲೇಔಟ್, ಎಂ.ಆರ್.ಪಾಳ್ಯ, ದೊಡ್ಡಮ್ಮ ಲೇಔಟ್, ವಿನಾಯಕ ಲೇಔಟ್, ಎಚ್ಎಂಟಿ ಲೇಔಟ್, ಆರ್‌ಬಿಐ ಕಾಲೊನಿ, ದಿಣ್ಣೂರು, ಎಸ್‌ಬಿಎಂ ಕಾಲೊನಿ, ಚಾಮುಂಡಿನಗರ ಹಾಗೂ ಸುತ್ತಮುತ್ತಲ ಪ್ರದೇಶಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry