ಅನ್ವೇಷಣೆ

7

ಅನ್ವೇಷಣೆ

Published:
Updated:

‘ಒಂಬತ್ತು ವಿ.ವಿ.ಗಳಲ್ಲಿ ಕುಲಪತಿಗಳಿಲ್ಲ!’ (ಪ್ರ.ವಾ. ಜ. 3). ಚಿಂತೆಯಿಲ್ಲ, ಕುಲಸಚಿವರಿರುತ್ತಾರೆ.

‘ಕುಲಗೆಟ್ಟ ಪತಿಗಳು (ಅಥವಾ ಸತಿಯರು) ಮಾತ್ರ ಎಲ್ಲಿಯೂ ಬೇಡ! (ವಿಶ್ವವಿದ್ಯಾ–ಲಯವಾಗದಿರಲಿ) ಅಂತೂ ಈಗ ನಡೆದಿದೆ, ‘ನವಗ್ರಹ’ಗಳ ಅನ್ವೇಷಣೆ!!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry