ಮುಖಂಡರಿಗೆ ಬೆಳ್ಳಿ ನಾಣ್ಯ, ಜನರಿಗೆ ಹಣ ವಿತರಣೆ

7

ಮುಖಂಡರಿಗೆ ಬೆಳ್ಳಿ ನಾಣ್ಯ, ಜನರಿಗೆ ಹಣ ವಿತರಣೆ

Published:
Updated:
ಮುಖಂಡರಿಗೆ ಬೆಳ್ಳಿ ನಾಣ್ಯ, ಜನರಿಗೆ ಹಣ ವಿತರಣೆ

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಶುಕ್ರವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನಾ ಸಂಭ್ರಮಕ್ಕೆ ಜನರನ್ನು ಸೆಳೆಯಲು ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಬೆಳ್ಳಿನಾಣ್ಯ ಹಾಗೂ ಹಣ ವಿತರಣೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.

‘ಜೆಡಿಎಸ್‌ನಿಂದ ಬಂಡಾಯ ಎದ್ದು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿರುವ ರಮೇಶ್‌ಬಾಬು ಅವರಿಗೆ ಈ ಸಂಭ್ರಮ ಶಕ್ತಿ ಪ್ರದರ್ಶನವೂ ಆಗಿತ್ತು. ಹಳ್ಳಿಗಳಿಂದ ಜನರನ್ನು ಕರೆದುಕೊಂಡು ಬರುವ ಮುಖಂಡರಿಗೆ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಬೆಳ್ಳಿ ನಾಣ್ಯ ವಿತರಣೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry