ಟ್ರಂಪ್‌ ಭಾಷಣ; ಕುಚಿಬೊಟ್ಲಾ ಪತ್ನಿಗೆ ಆಹ್ವಾನ

7

ಟ್ರಂಪ್‌ ಭಾಷಣ; ಕುಚಿಬೊಟ್ಲಾ ಪತ್ನಿಗೆ ಆಹ್ವಾನ

Published:
Updated:

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜನವರಿ 30ರಂದು ಸಂಸತ್‌ ಜಂಟಿ ಅಧಿವೇಶನದಲ್ಲಿ ವಾರ್ಷಿಕ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮಕ್ಕೆ ಜನಾಂಗೀಯ ದ್ವೇಷಕ್ಕೆ ಬಲಿಯಾದ ಭಾರತೀಯ ಮೂಲದ ಟೆಕಿ ಶ್ರೀನಿವಾಸ ಕುಚಿಬೊಟ್ಲಾ ಅವರ ಪತ್ನಿ ಸುನಯನಾ ದುಮಾಲಾ ಅವಕಾಶ ಕಲ್ಪಿಸಲಾಗಿದೆ.

ಕಳೆದ ವರ್ಷದ ಫೆ. 22 ರಂದು ಕುಚಿಬೊಟ್ಲಾ ಹತ್ಯೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry