ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರಶಸ್ತಿ

7

ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರಶಸ್ತಿ

Published:
Updated:

ಬೆಂಗಳೂರು: ರಾಜ್ಯದ ಆಲಮಟ್ಟಿ ಅಣೆಕಟ್ಟೆಯ ಒಟ್ಟಾರೆ ಕಾಮಗಾರಿಗೆ ‘ಎಕ್ಸಲೆನ್ಸ್’ ಪ್ರಶಸ್ತಿ, ನಾರಾಯಣಪುರ ಅಣೆಕಟ್ಟೆಯ ವಿಶಿಷ್ಟತೆ ಮತ್ತು ತೊಂದರೆ ಗುರುತಿಸುವಿಕೆಗಾಗಿ ‘ಸರ್ಟಿಫಿಕೇಶನ್ ಆಫ್ ಎಕ್ಸಲೆನ್ಸ್’, ಕೃಷ್ಣರಾಜಸಾಗರ (ಕೆ.ಆರ್.ಎಸ್) ಅಣೆಕಟ್ಟೆಯ ಪುನರ್ವಸತಿ ಕಾಮಗಾರಿಗೆ ‘ಎಕ್ಸಲೆನ್ಸ್ ಸಿವಿಲ್’ ಪ್ರಶಸ್ತಿ ದೊರೆತಿದೆ ಎಂದು ಜಲಸಂಪನ್ಮೂಲ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry