ಐಎಸ್‌ಎಲ್‌: ಎಟಿಕೆ ತಂಡಕ್ಕೆ ಗೆಲುವು

7

ಐಎಸ್‌ಎಲ್‌: ಎಟಿಕೆ ತಂಡಕ್ಕೆ ಗೆಲುವು

Published:
Updated:

ಗುವಾಹಟಿ: 73ನೇ ನಿಮಿಷ ದಲ್ಲಿ ಜೆಕ್ವೆನ್ಹಾ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್‌ ಎಟಿಕೆ ತಂಡ ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ಗೆಲುವು ಸಾಧಿಸಿತು.

ಇಲ್ಲಿ ಶುಕ್ರವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಪಂದ್ಯದಲ್ಲಿ ಈ ತಂಡ 1-0 ಅಂತರದಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry