ರಾಜ್‌ಕೋಟ್‌ನಲ್ಲಿ ಅಗ್ನಿ ದುರಂತ: ಮೂವರು ಹೆಣ್ಣುಮಕ್ಕಳು ಸಾವು

7

ರಾಜ್‌ಕೋಟ್‌ನಲ್ಲಿ ಅಗ್ನಿ ದುರಂತ: ಮೂವರು ಹೆಣ್ಣುಮಕ್ಕಳು ಸಾವು

Published:
Updated:
ರಾಜ್‌ಕೋಟ್‌ನಲ್ಲಿ ಅಗ್ನಿ ದುರಂತ: ಮೂವರು ಹೆಣ್ಣುಮಕ್ಕಳು ಸಾವು

ಗುಜರಾತ್‌: ರಾಜಕೋಟ್‌ ಜಿಲ್ಲೆಯ ಪ್ರಾನ್ಸ್ಲಾಗ್ರಾಮದಲ್ಲಿ ಶನಿವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ.

ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ವರದಿಯಾಗಿದೆ.

ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಅಧೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry