ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುನ್ನಡೆಸಲು 'ವಿಶ್ವ ಲಿಂಗಾಯತ ಪರಿಷತ್' ರಚನೆ: ಎಸ್.ಎಂ. ಜಾಮದಾರ

7

ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುನ್ನಡೆಸಲು 'ವಿಶ್ವ ಲಿಂಗಾಯತ ಪರಿಷತ್' ರಚನೆ: ಎಸ್.ಎಂ. ಜಾಮದಾರ

Published:
Updated:
ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುನ್ನಡೆಸಲು 'ವಿಶ್ವ ಲಿಂಗಾಯತ ಪರಿಷತ್' ರಚನೆ: ಎಸ್.ಎಂ. ಜಾಮದಾರ

ಬೆಂಗಳೂರು: ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟ ಮುನ್ನಡೆಸಲು 'ವಿಶ್ವ ಲಿಂಗಾಯತ ಪರಿಷತ್' ರಚಿಸುತ್ತೇವೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಎಸ್.ಎಂ. ಜಾಮದಾರ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮಹಾಸಭೆ ಜತೆಗಿನ ಭಿನ್ನಾಭಿಪ್ರಾಯಗಳು ಪರಿಹಾರವಾಗಿಲ್ಲ. ಹೀಗಾಗಿ ಪರಿಷತ್ ರಚಿಸುತ್ತೇವೆ ಎಂದರು.

ಜ. 23ರಿಂದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭ ವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry