ಟೆನಿಸ್: ಮೂರನೇ ಸುತ್ತಿಗೆ ರಾಮ್‌ಕುಮಾರ್

7

ಟೆನಿಸ್: ಮೂರನೇ ಸುತ್ತಿಗೆ ರಾಮ್‌ಕುಮಾರ್

Published:
Updated:
ಟೆನಿಸ್: ಮೂರನೇ ಸುತ್ತಿಗೆ ರಾಮ್‌ಕುಮಾರ್

ಮೆಲ್ಬರ್ನ್‌ (ಪಿಟಿಐ): ಭಾರತದ ಆಟಗಾರ ರಾಮ್‌ಕುಮಾರ್ ರಾಮನಾಥನ್‌ ಶನಿವಾರ ನಡೆದ ಆಸ್ಟ್ರೇಲಿಯಾ ಓಪನ್ ಅರ್ಹತಾ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ರಾಮ್‌ಕುಮಾರ್‌ 6–4, 7–6ರಲ್ಲಿ ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಗ್ಲೆಬ್‌ ಸ್ಕರೊವ್‌ ಅವರನ್ನು ಮಣಿಸಿದರು.

28ನೇ ಶ್ರೇಯಾಂಕದ ಆಟಗಾರ ಅತ್ಯುತ್ತಮ ಸ್ಮ್ಯಾಷ್‌ಗಳಿಂದ ಗಮನಸೆಳೆದರು. ಎರಡು ತಾಸಿನ ಪಂದ್ಯದಲ್ಲಿ 17 ಏಸ್‌ಗಳನ್ನು ಸಿಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry