ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು

7

ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು

Published:
Updated:
ಹಾಸನ‌ ಜಿಲ್ಲೆ ಕೊಡಗತ್ತವಳ್ಳಿಯಲ್ಲಿ ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಸಾವು

ಹಾಸನ‌: ಆನೆ ದಾಳಿಗೆ 8ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ಘಟನೆ ಭಾನುವಾರ ಬೆಳಿಗ್ಗೆ ಆಲೂರು ತಾಲ್ಲೂಕು ಕೊಡಗತ್ತವಳ್ಳಿಯಲ್ಲಿ ನಡೆದಿದೆ.

14 ವರ್ಷ ವಯಸ್ಸಿನ ಭರತ್ ಮೃತ ಬಾಲಕ. ಭರತ್ ತಂದೆ ಇಲ್ಲದ ತಬ್ಬಲಿ. ಸಂಕ್ರಾಂತಿ ಹಬ್ಬಕ್ಕೆಂದು ಅಜ್ಜಿ ಜಯಮ್ಮನ ಮನೆಗೆ ಬಂದಿದ್ದ.

ಮನೆ ಬಳಿ ನಿಂತಿದ್ದ ಬಾಲಕನನ್ನು ಸಲಗ ಎಳೆದೊಯ್ದು ಕೊಂದುಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry