ಕಲಬುರ್ಗಿ: ಲಾರಿ-ಬಸ್ ಮಧ್ಯೆ ಡಿಕ್ಕಿ- ಐವರು ಪ್ರಯಾಣಿಕರಿಗೆ ಗಾಯ

7

ಕಲಬುರ್ಗಿ: ಲಾರಿ-ಬಸ್ ಮಧ್ಯೆ ಡಿಕ್ಕಿ- ಐವರು ಪ್ರಯಾಣಿಕರಿಗೆ ಗಾಯ

Published:
Updated:
ಕಲಬುರ್ಗಿ: ಲಾರಿ-ಬಸ್ ಮಧ್ಯೆ ಡಿಕ್ಕಿ- ಐವರು ಪ್ರಯಾಣಿಕರಿಗೆ ಗಾಯ

ಕಲಬುರ್ಗಿ: ಇಲ್ಲಿನ ರಾಮ ಮಂದಿರ ವೃತ್ತದಲ್ಲಿ ಭಾನುವಾರ ಸಿಮೆಂಟ್ ಲಾರಿ ಮತ್ತು ಎನ್‌ಇಕೆಆರ್‌ಟಿಸಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಐದು ಜನ ಪ್ರಯಾಣಿಕರು ಗಾಯ ಗೊಂಡಿದ್ದಾರೆ.

ಬಸ್ ಕಲಬುರ್ಗಿಯಿಂದ ರಾಯಚೂರಿಗೆ ತೆರಳುತ್ತಿತ್ತು. ಈ ವೇಳೆ ಸಿಮೆಂಟ್‌ ಲಾರಿ ಬಸ್ ಮಧ್ಯೆ ಅವಘಡ ನಡೆದಿದೆ.

ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry