ಹೆಲಿಕಾಪ್ಟರ್ ಪತನ: ಆರು ಮೃತದೇಹ ಪತ್ತೆ

7

ಹೆಲಿಕಾಪ್ಟರ್ ಪತನ: ಆರು ಮೃತದೇಹ ಪತ್ತೆ

Published:
Updated:
ಹೆಲಿಕಾಪ್ಟರ್ ಪತನ: ಆರು ಮೃತದೇಹ ಪತ್ತೆ

ಮುಂಬೈ: ಇಲ್ಲಿನ ಸಮುದ್ರ ತೀರದಲ್ಲಿ ಪತನಗೊಂಡ ಪವನ್ ಹನ್ಸ್ ಹೆಲಿಕಾಪ್ಟರ್‌ನ ಕಾಕ್‌ಪಿಟ್ ಸಂಭಾಷಣೆ ಮುದ್ರಣ ಸಾಧನವನ್ನು (ವಿಡಿಆರ್) ಕರಾವಳಿ ಕಾವಲುಪಡೆ ಪತ್ತೆಹಚ್ಚಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಐವರು ಅಧಿಕಾರಿಗಳು ಹಾಗೂ ಇಬ್ಬರು ಸಿಬ್ಬಂದಿಯಿದ್ದ ಹೆಲಿಕಾಪ್ಟರ್ ಮುಂಬೈನ ಸಮುದ್ರ ತೀರದಲ್ಲಿ ಶನಿವಾರ ಪತನಗೊಂಡಿತ್ತು.

ಆರು ಮಂದಿಯ ದೇಹ ಪತ್ತೆಯಾಗಿದ್ದು, ಮತ್ತೊಬ್ಬರ ದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಹೆಲಿಕಾಪ್ಟರ್‌ನ ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ...

ಹೆಲಿಕಾಪ್ಟರ್‌ ಪತನ: 7 ಬಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry