ಜನವರಿ 25ರಂದು ‘ಪದ್ಮಾವತ್’ ವಿಶ್ವದಾದ್ಯಂತ ಬಿಡುಗಡೆ

7

ಜನವರಿ 25ರಂದು ‘ಪದ್ಮಾವತ್’ ವಿಶ್ವದಾದ್ಯಂತ ಬಿಡುಗಡೆ

Published:
Updated:
ಜನವರಿ 25ರಂದು ‘ಪದ್ಮಾವತ್’ ವಿಶ್ವದಾದ್ಯಂತ ಬಿಡುಗಡೆ

ಮುಂಬೈ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರವು ‘ಪದ್ಮಾವತ್’ ಎಂಬ ಶೀರ್ಷಿಕೆಯಲ್ಲಿ ಇದೇ 25ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ ಎಂದು ಚಿತ್ರ ನಿರ್ಮಿಸಿದ ವಯಾಕಾಮ್18 ಮೋಷನ್ ಪಿಕ್ಚರ್ಸ್ ತಿಳಿಸಿದೆ.

ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ‘ಜಾಗತಿಕ ಐಮ್ಯಾಕ್ಸ್ 3ಡಿ ತಂತ್ರಜ್ಞಾನ ಹೊಂದಿರುವ ಮೊದಲ ಭಾರತೀಯ ಚಲನಚಿತ್ರ ಇದು’ ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry