3.5 ಕೋಟಿ ಟನ್‌ ಅಕ್ಕಿ ಸಂಗ್ರಹ

7

3.5 ಕೋಟಿ ಟನ್‌ ಅಕ್ಕಿ ಸಂಗ್ರಹ

Published:
Updated:

ನವದೆಹಲಿ: ಪ್ರಸಕ್ತ ಮಾರುಕಟ್ಟೆ ಅವಧಿಯಲ್ಲಿ (ಅಕ್ಟೋಬರ್‌–ಸೆಪ್ಟೆಂಬರ್‌) ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಕೇಂದ್ರ ಸರ್ಕಾರ 3.5 ಕೋಟಿ ಟನ್ ಅಕ್ಕಿ ಸಂಗ್ರಹಿಸಿದೆ.

ಕಳೆದ ವರ್ಷ 3.8 ಕೋಟಿ ಟನ್ ಸಂಗ್ರಹವಾಗಿತ್ತು. ಈ ಬಾರಿ 3.7 ಕೋಟಿ ಟನ್‌ ಸಂಗ್ರಹವಾಗುವ ನಿರೀಕ್ಷೆ ಮಾಡಲಾಗಿತ್ತು.

‌ಸರ್ಕಾರಿ ಸ್ವಾಮ್ಯದ ವಿವಿಧ ಸಂಸ್ಥೆಗಳ ಮೂಲಕ ಕನಿಷ್ಠ ಬೆಂಬಲ ಬೆಲೆಯಡಿ ಈ ಸಂಗ್ರಹ ಮಾಡಲಾಗಿದೆ.

***

2017–18ಕ್ಕೆ ಕನಿಷ್ಠ ಬೆಂಬಲ ಬೆಲೆ (ಕ್ವಿಂಟಲ್‌ಗೆ)

ಎ ದರ್ಜೆ ₹ 1,590

ಸಾಮಾನ್ಯ ದರ್ಜೆ ₹ 1,550

***

2017–18ರ ಬೆಳೆ ವರ್ಷ

9.6 ಕೋಟಿ ಟನ್‌ 2016–17

9.4 ಕೋಟಿ ಟನ್‌ 2017–18ರ ನಿರೀಕ್ಷೆ

***

ಸಂಗ್ರಹ ಪ್ರಮಾಣ

ರಾಜ್ಯ ಅಂದಾಜು ಸಂಗ್ರಹ

ಪಂಜಾಬ್‌ 1.1 ಲಕ್ಷ 1.8 ಲಕ್ಷ

ಹರಿಯಾಣ 30 ಲಕ್ಷ 60 ಲಕ್ಷ

ಛತ್ತೀಸಗಡ 48 ಲಕ್ಷ 33 ಲಕ್ಷ

ಉತ್ತರ ಪ್ರದೇಶ 37 ಲಕ್ಷ 26 ಲಕ್ಷ

ಆಂಧ್ರ ಪ್ರದೇಶ – 13 ಲಕ್ಷ

ಒಡಿಶಾ – 10 ಲಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry