ಯೂಕಿ ಭಾಂಬ್ರಿ ಮುಖ್ಯ ಸುತ್ತಿಗೆ

7

ಯೂಕಿ ಭಾಂಬ್ರಿ ಮುಖ್ಯ ಸುತ್ತಿಗೆ

Published:
Updated:

ಮೆಲ್ಬರ್ನ್‌: ಭಾರತದ ಯೂಕಿ ಭಾಂಬ್ರಿ ಕೆನಡಾದ ಪೀಟರ್ ಪೊಲನ್ಸ್ಕಿ ಎದುರು ಜಯ ಗಳಿಸಿ ಆಸ್ಟ್ರೇಲಿಯಾ ಓಪನ್‌ ಮುಖ್ಯ ಸುತ್ತಿಗೆ ಪ್ರವೇಶಿಸಿದರು.

ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು  1–6, 6–3, 6–3ರಿಂದ ಜಯ ಗಳಿಸಿದರು. ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಸ್ಪರ್ಧಿಸುವ ಅವಕಾಶವನ್ನು ರಾಮ್‌ಕುಮಾರ್‌ ರಾಮನಾಥನ್ ಕಳೆದುಕೊಂಡರು. ಕೆನಡಾದ ವಾಸೆಕ್‌ ಪಾಸ್ಪಿಸಿಲ್‌ ಎದುರು 4–6, 6–4, 4–6 ರಿಂದ ಅವರು ಸೋತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry