ರಾಯಲ್ಸ್‌ಗೆ ಗೆಲುವು

7

ರಾಯಲ್ಸ್‌ಗೆ ಗೆಲುವು

Published:
Updated:

ನವದೆಹಲಿ: ಪಂಜಾಬ್ ರಾಯಲ್ಸ್ ತಂಡದವರು ಪ್ರೊ ಕುಸ್ತಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ವೀರ್ ಮರಾಠಾಸ್‌ ವಿರುದ್ಧ ರೋಚಕ 4–3ರ ಜಯ ಸಾಧಿಸಿದರು.

65 ಕೆಜಿ ವಿಭಾಗದಲ್ಲಿ ಇಲಿಯಾಸ್‌ ಬೆಕ್‌ಪುಲಾಟೊವ್ ಗಳಿಸಿಕೊಟ್ಟ ಮೊದಲ ಗೆಲುವಿನ ಬಲದಿಂದ ಮುನ್ನುಗ್ಗಿದ ರಾಯಲ್ಸ್‌ ಗೆನಾ ಪೆಟ್ರಾಶಿವಿಲ್‌, ಉತ್ಕರ್ಷ್ ಕಾಳೆ, ಹಾಗೂ ಜಿತೇಂದರ್ ಮೂಲಕ ಜಯ ತನ್ನದಾಗಿಸಿಕೊಂಡಿತು.

ಮಾರ್ವಾ ಆಮ್ರಿ, ವಸಿಲಿಸಾ ವರೊಬೊವಾ, ಮತ್ತು ರಿತು ಪೋಗಟ್‌ ಮಾತ್ರ ವೀರ್ ಮರಾಠಾ ಪರವಾಗಿ ಗೆಲುವು ಸಾಧಿಸಿದರು.ಸೋಮವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಡೆಲ್ಲಿ ಸುಲ್ತಾನ್ಸ್ ಮತ್ತು ಯು.ಪಿ.ದಂಗಲ್ ತಂಡಗಳು ಸೆಣಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry