ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವದೆಹಲಿ: ದಟ್ಟ ಮಂಜು, 13 ರೈಲುಗಳ ಸಂಚಾರ ಸ್ಥಗಿತ

Last Updated 15 ಜನವರಿ 2018, 9:40 IST
ಅಕ್ಷರ ಗಾತ್ರ

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಸುತ್ತಮುತ್ತ ಮಂಜು ಕವಿತ ವಾತಾವರಣವಿದ್ದು, ಆದ ಕಾರಣ ಸೋಮವಾರ ಹಲವು ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿದೆ.

ಇದುವರೆಗೆ 39 ರೈಲುಗಳು ತಡವಾಗಿ ಸಂಚರಿಸಿದರೆ, 13 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ನಾಲ್ಕು ರೈಲುಗಳ ಓಡಾಟ ಪುನರ್ ಆರಂಭಿಸಲಾಗಿದೆ.

ಉತ್ತರ ಭಾರತದ ಕೆಲವೆಡೆ ಮಂಜಿನ ಛಾಯೆ ಮುಂದುವರೆದಿದ್ದು, ಜಮ್ಮು ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ ಇದ್ದರೆ, ಹಿಮಾಚಲ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶ ಇತ್ತು. ಅಲ್ಲದೇ ದೆಹಲಿಯಲ್ಲಿ ಭಾನುವಾರದ ಹೊತ್ತಿಗೆ  25 ಡಿಗ್ರಿ ತಾಪಮಾನ ದಾಖಲಾಗಿತ್ತು ಎಂದು  ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೆಹಲಿಯಲ್ಲಿ ಜನವರಿ 20ರವರೆಗೆ ಶೇ 6 ಡಿಗ್ರಿ ಕನಿಷ್ಠ ಉಷ್ಣಾಂಶ,  ಶೇ 25 ಡಿಗ್ರಿ ಗರಿಷ್ಠ ಉಷ್ಣಾಂಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

Delhi: As Delhi and its neighbourhood regions continued to reel under cold wave and foggy conditions, operations of several trains were affected on Monday morning.

Nearly 39 trains were delayed and 13 cancelled. Four trains were rescheduled because of fog and operational reasons.

The temperatures in Delhi were up to 25 degrees Celsius on Sunday, with the India Meteorological Department forecasting a slightly warm week. However, mornings will continue to remain cold.

Cold wave swept parts of north India, with the minimum temperature remaining under the freezing point in Kashmir and higher reaches of Himachal Pradesh.

Parts of Uttar Pradesh remained dry, with dense to very dense fog occurring at a few places in the eastern parts and shallow to moderate fog at isolated places in the west.

The national capital on Sunday recorded a minimum temperature of 5.7 degrees, two notches below the season`s average. The maximum was 25 degrees, five notches above the season`s average.

The minimum and maximum temperatures in Delhi will, however, remain the same.

"The maximum is expected to remain at 25 degrees and the minimum around 6 degrees till January 20," an IMD official said.

Meanwhile, the Air Quality Index at Delhi's Lodhi Road continued to be in 'poor' category with the concentration levels of PM 2.5 at 229 and PM 10 at 249.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT