ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೆಬ್‌ಸೈಟ್‌ ಹ್ಯಾಕ್‌

7

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೆಬ್‌ಸೈಟ್‌ ಹ್ಯಾಕ್‌

Published:
Updated:
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೆಬ್‌ಸೈಟ್‌ ಹ್ಯಾಕ್‌

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ www.Nwksrtc.in ವೆಬ್ ಸೈಟ್ ಸೋಮವಾರ ಸಂಜೆ ಹ್ಯಾಕ್ ಮಾಡಲಾಗಿದೆ.

ವೆಬ್‌ಸೈಟ್ ಹ್ಯಾಕ್ ಆಗಿರುವುದನ್ನು ಸಂಸ್ಥೆಯ ಅಧ್ಯಕ್ಷ ಸದಾನಂದ ಡಂಗನವರ ಖಚಿತಪಡಿಸಿದ್ದಾರೆ.

ಹ್ಯಾಕ್ ಮಾಡಲಾಗಿರುವ ವೆಬ್‌ಸೈಟ್ ನಲ್ಲಿ ಸಂಸ್ಥೆಗೆ ಸೇರಿದ ಯಾವುದೇ ಗೌಪ್ಯ ಮಾಹಿತಿ ಇರಲಿಲ್ಲ, ಕೇವಲ ಸಾರ್ವಜನಿಕ ಮಾಹಿತಿ ಅಂದರೆ, ಬಸ್ ವೇಳಾಪಟ್ಟಿ, ಸಂಸ್ಥೆಯ ಸಂಕ್ಷಿಪ್ತ ಮಾಹಿತಿ, ಕಾರ್ಯಕ್ರಮಗಳ ವರದಿಯನ್ನು ಮಾತ್ರ ಅಪ್ ಲೋಡ್ ಮಾಡಲಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry