ಲೆಕ್ಸಸ್‌ ಹೈಬ್ರಿಡ್‌ ಸೆಡಾನ್

7

ಲೆಕ್ಸಸ್‌ ಹೈಬ್ರಿಡ್‌ ಸೆಡಾನ್

Published:
Updated:

ನವದೆಹಲಿ: ಐಷಾರಾಮಿ ಕಾರು ತಯಾರಿಕಾ ಕಂಪನಿ ಲೆಕ್ಸಸ್‌, ಭಾರತದಲ್ಲಿ ಹೈಬ್ರಿಡ್‌ ಸೆಡಾನ್‌ ‘ಎಲ್‌ಎಸ್‌500ಎಚ್‌’ ಬಿಡುಗಡೆ ಮಾಡಿದೆ.

ಬೆಲೆ ₹ 1.77 ಕೋಟಿಯಿಂದ ₹ 1.94 ಕೋಟಿ ವರೆಗಿದೆ. 3.5 ಲೀಟರ್ ಪೆಟ್ರೋಲ್‌ ಎಂಜಿನ್‌ ಇದ್ದು, 310.8ಕೆ.ವಿ ಲೀಥಿಯಂ ಐಯಾನ್ ಬ್ಯಾಟರಿಯನ್ನೂ ಒಳಗೊಂಡಿದೆ. ಏಪ್ರಿಲ್‌ನಿಂದ ಮೂರು ಮಾದರಿಗಳಲ್ಲಿ ಲಭ್ಯವಿರಲಿದೆ. ಭಾರತದ ಮಾರುಕಟ್ಟೆಗೆ ನಮ್ಮ ಪ್ರವೇಶವನ್ನು ತಿಳಿಸಲು ಮತ್ತು ಬ್ರ್ಯಾಂಡ್‌ ಮೌಲ್ಯ ವೃದ್ಧಿಸಲು ಆದ್ಯತೆ  ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry