ರೆಫರಿ ಅಮಾನತು

7

ರೆಫರಿ ಅಮಾನತು

Published:
Updated:

ಪ್ಯಾರಿಸ್‌ (ಎಎಫ್‌ಪಿ): ಪಂದ್ಯದ ನಡುವೆ ಅಂಗಳದಲ್ಲಿಯೇ ಆಟಗಾರನನ್ನು ತಳ್ಳಿದ ರೆಫರಿಯನ್ನು ಅಮಾನತು ಮಾಡಲಾಗಿದೆ.

‘ಪ್ಯಾರಿಸ್ ಸೇಂಟ್ ಹಾಗೂ ಜರ್ಮನ್ ತಂಡಗಳ ನಡುವೆ ನಡೆದ ಫ್ರೆಂಚ್‌ ಲೀಗ್‌ ಪಂದ್ಯದ ವೇಳೆ ರೆಫರಿ ಟೋನಿ ಚಪರನ್‌ ಅವರು ಆಟಗಾರ

ನನ್ನು ತಳ್ಳಿದ್ದಾರೆ. ಆದ್ದರಿಂದ ಅವರನ್ನು ಮುಂದಿನ ಆದೇಶದವರೆಗೂ ಅಮಾನತು ಮಾಡಲಾಗಿದೆ’ ಎಂದು ಫ್ರೆಂಚ್ ಫುಟ್‌ಬಾಲ್ ಸಂಸ್ಥೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry