ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ ಹರಿಯಾಣದಲ್ಲಿ ನಿಷೇಧ

7

ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ ಹರಿಯಾಣದಲ್ಲಿ ನಿಷೇಧ

Published:
Updated:
ಪದ್ಮಾವತ್ ಚಿತ್ರ ಪ್ರದರ್ಶನಕ್ಕೆ ಹರಿಯಾಣದಲ್ಲಿ ನಿಷೇಧ

ಚಂಡಿಗಡ: ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರ ಪ್ರದರ್ಶನಕ್ಕೆ ಹರಿಯಾಣ ಸರ್ಕಾರ ತಡೆ ನೀಡಿದೆ.

‘ಪದ್ಮಾವತಿ/ಪದ್ಮಾವತ್ ಚಿತ್ರವನ್ನು ಹರಿಯಾಣದಲ್ಲಿ ನಿಷೇಧಿಸಲಾಗಿದೆ’ ಎಂದು ಅಲ್ಲಿನ ಆರೋಗ್ಯ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

‘ರಾಣಿ ಪದ್ಮಾವತಿ ಅವರ ವರ್ಚಸ್ಸಿಗೆ ಧಕ್ಕೆಯಾಗುವಂತೆ ಬನ್ಸಾಲಿ ಅವರು ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಲಕ್ಷಾಂತರ ಜನರ ಭಾವನೆಯನ್ನು ನೋಯಿಸಿದೆ. ಖಂಡಿತವಾಗಿಯೂ ರಾಜ್ಯದಲ್ಲಿ ಈ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ’ ಎಂದು ಅನಿಲ್ ಈ ಹಿಂದೆ ಹೇಳಿದ್ದರು.

‘ಪದ್ಮಾವತ್’ ಇದೇ 25ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ...

* ಜನವರಿ 25ರಂದು ‘ಪದ್ಮಾವತ್’ ವಿಶ್ವದಾದ್ಯಂತ ಬಿಡುಗಡೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry