ಸೂಚ್ಯಂಕ 72 ಅಂಶ ಇಳಿಕೆ

7

ಸೂಚ್ಯಂಕ 72 ಅಂಶ ಇಳಿಕೆ

Published:
Updated:

ಮುಂಬೈ: ಮೂರು ದಿನಗಳ ವಹಿವಾಟಿನಲ್ಲಿ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಅಲ್ಪ ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 72 ಅಂಶ ಇಳಿಕೆ ಕಂಡು, 34,771 ಅಂಶಗಳಲ್ಲಿ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 41 ಅಂಶ ಇಳಿಕೆಯಾಗಿ 10,700 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ವ್ಯಾಪಾರ ಕೊರತೆ ಅಂತರ ಡಿಸೆಂಬರ್‌ನಲ್ಲಿ ಶೇ 41 ರಷ್ಟು ಏರಿಕೆ ಕಂಡಿದೆ. ಇದು ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟಿಗೆ ಕಾರಣ

ವಾಯಿತು ಎಂದು ತಜ್ಞರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry