ಅಳಲು ಕೇಳಿಸದೇ?

7

ಅಳಲು ಕೇಳಿಸದೇ?

Published:
Updated:

ಸರ್ಕಾರದ ವಿವಿಧ ಆರೋಗ್ಯ ಯೋಜನೆಗಳಡಿ, 12 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಶುಶ್ರೂಷಕರ ಅಳಲು ಸರ್ಕಾರಕ್ಕೆ ಏಕೆ ಕೇಳಿಸುತ್ತಿಲ್ಲ?

ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಇಂಥ ಶುಶ್ರೂಷಕರಿಗೆ ಕೇವಲ ₹ 11,000 ವೇತನ ನೀಡಲಾಗುತ್ತಿದೆ. ಇವರಿಗೂ ಸಮಾನ ವೇತನ ಹಾಗೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಬೇಕು.

ನೇತ್ರ ಕುಲಕರ್ಣಿ, ಚಿತ್ರದುರ್ಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry