ಐಎಎಸ್‌ ವರ್ಗಾವಣೆ

7

ಐಎಎಸ್‌ ವರ್ಗಾವಣೆ

Published:
Updated:

ಬೆಂಗಳೂರು: ಪ್ರಾದೇಶಿಕ ಆಯುಕ್ತೆ (ಬೆಂಗಳೂರು ವಿಭಾಗ) ಎಂ.ವಿ. ಜಯಂತಿ ಅವರನ್ನು ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಕೃಷ್ಣಾ ಮೇಲ್ದಂಡೆ ಯೋಜನೆಯ ಆಯುಕ್ತ ಶಿವಯೋಗಿ ಕಳಸದ ಅವರಿಗೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry