ಹಾಕಿ: ಇಂದು ಭಾರತ–ಜಪಾನ್ ಪಂದ್ಯ

7

ಹಾಕಿ: ಇಂದು ಭಾರತ–ಜಪಾನ್ ಪಂದ್ಯ

Published:
Updated:

ತೌರಂಗ, ನ್ಯೂಜಿಲೆಂಡ್ (ಪಿಟಿಐ): ಭಾರತ ಪುರುಷರ ತಂಡ ಇಲ್ಲಿ ನಡೆಯುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ಜಪಾನ್‌ ತಂಡದ ಎದುರು ಆಡಲಿದೆ. ಐದು ದಿನಗಳ ಪ್ರತ್ಯೇಕ ಹಾಕಿ ಸರಣಿಯಲ್ಲಿ ಭಾರತ ತಂಡ ಜಪಾನ್ ಸೇರಿದಂತೆ ಬೆಲ್ಜಿಯಂ ಹಾಗೂ ನ್ಯೂಜಿಲೆಂಡ್ ಎದುರು ಕೂಡ ಆಡಲಿದೆ.

ಬ್ಲೇಕ್‌ ಪಾರ್ಕ್‌ನಲ್ಲಿ ನಡೆದ ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ಭಾರತ ತಂಡ ಪಾಲ್ಗೊಂಡಿತ್ತು. ‘ಶಿಬಿರದಲ್ಲಿ ಅಭ್ಯಾಸ ನಡೆಸಿದ ಕಾರಣ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಿದೆ’ ಎಂದು ರೂಪಿಂದರ್ ಪಾಲ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry