‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ

7

‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ

Published:
Updated:
‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವೆ

ಜೋಧ್‌ಪುರ: ಇಲ್ಲಿನ ವಾಯುನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬುಧವಾರ ಭಾರತೀಯ ವಾಯುಪಡೆಯ ‘ಸುಖೋಯ್–30’ ಎಂಕೆಐ ಯುದ್ಧವಿಮಾನದಲ್ಲಿ ಹಾರಾಟ ನಡೆಸಿದರು.

ನಿರ್ಮಲಾ ಸೀತಾರಾಮನ್‌ ಅವರು ಪೈಲೆಟ್‌ ಹಿಂಭಾಗದ ಸೀಟ್‌ನಲ್ಲಿ ಕುಳಿತು ಜಿ–ಸೂಟ್‌ ಧರಿಸಿದ್ದರು. 

ಯುದ್ಧ ವಿಮಾನದ ಕಾರ್ಯಾಚರಣೆ ಸನ್ನದ್ಧತೆ ಹಾಗೂ ಸಾಮರ್ಥ್ಯಗಳನ್ನು ಪರಿಶೀಲನೆ ನಡೆಸಿದರು ಎಂದು ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ.

‘ಸುಖೋಯ್–30’ ಎಂಕೆಐ  ಪರಮಾಣು ಸಾಮರ್ಥ್ಯದ ವಿಮಾನವಾಗಿದ್ದು, ಇದು ಶತ್ರು ರಾಷ್ಟ್ರದೊಳಗೆ ನುಗ್ಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry