ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6–0ರಲ್ಲಿ ಭರ್ಜರಿ ಜಯ

7

ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6–0ರಲ್ಲಿ ಭರ್ಜರಿ ಜಯ

Published:
Updated:
ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6–0ರಲ್ಲಿ ಭರ್ಜರಿ ಜಯ

ತೌರಂಗ, ನ್ಯೂಜಿಲೆಂಡ್: ಭಾರತ ಪುರುಷರ ತಂಡ ಇಲ್ಲಿ ನಡೆದ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ಜಪಾನ್‌ ವಿರುದ್ಧ ಭಾರತ 6–0 ಅಂತರದಲ್ಲಿ ಗೆಲುವು ಸಾಧಿಸಿದೆ.

ಐದು ದಿನಗಳ ಪ್ರತ್ಯೇಕ ಹಾಕಿ ಸರಣಿಯಲ್ಲಿ ಭಾರತ ತಂಡ ಬೆಲ್ಜಿಯಂ ಹಾಗೂ ನ್ಯೂಜಿಲೆಂಡ್ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry