ರದ್ದಾದ ನೋಟು ವಶ

7

ರದ್ದಾದ ನೋಟು ವಶ

Published:
Updated:

ಕಾನ್ಪುರ, ಉತ್ತರ ಪ್ರದೇಶ : ಇಲ್ಲಿನ ಖ್ಯಾತ ಬಿಲ್ಡರ್‌ ಆನಂದ್‌ ಖತ್ರಿ ಎಂಬುವವರ ಪೂರ್ವಜರ ಮನೆಯಿಂದ ₹96 ಕೋಟಿಗಿಂತಲೂ ಹೆಚ್ಚು ಮೌಲ್ಯದ ರದ್ದಾದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ, ಆನಂದ್‌ ಸೇರಿದಂತೆ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ.

2016ರ ನವೆಂಬರ್‌ನಲ್ಲಿ ₹500 ಹಾಗೂ ₹1000 ಮುಖಬೆಲೆಯ ನೋಟುಗಳು ರದ್ದಾದ ನಂತರ ದೇಶದಲ್ಲಿ ವಶಪಡಿಸಿಕೊಂಡ ಅಪಾರ ಮೊತ್ತ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry