ಧರ್ಮಯುದ್ಧ

7

ಧರ್ಮಯುದ್ಧ

Published:
Updated:

ಚುನಾವಣೆ

ಯುದ್ಧವಾದರೆ,

ಇವರ ಪಕ್ಷದವರು

ಪಾಂಡವರಂತೆ,

ವಿಪಕ್ಷದವರು

ಕೌರವರಂತೆ!

ಏನೇ ಆಗಲಿ ಯುದ್ಧದ

ನಂತರ, ಬಾರದಿರಲಿ

ಶ್ರೀಸಾಮಾನ್ಯನಿಗೆ

ಅಜ್ಞಾತವಾಸ...

ಪ್ರಜಾಪ್ರತಿನಿಧಿಗಳು

ಎಲ್ಲೆಂದು ದುರ್ಬೀನು

ಹಿಡಿಯೋ ವನವಾಸ!

-ಸುಲೋಚನ ಯೋಗೀಶ್,ತುಮಕೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry