‘ಪಾಂಡ್ಯ ನನ್ನೊಂದಿಗೆ ಹೋಲಿಕೆಗೆ ಅರ್ಹರಲ್ಲ’

7

‘ಪಾಂಡ್ಯ ನನ್ನೊಂದಿಗೆ ಹೋಲಿಕೆಗೆ ಅರ್ಹರಲ್ಲ’

Published:
Updated:

ನವದೆಹಲಿ: ಹಾರ್ದಿಕ್ ಪಾಂಡ್ಯ ಕ್ಷುಲ್ಲಕ ಕಾರಣಗಳಿಗೆ ಔಟಾಗುತ್ತಿದ್ದಾರೆ. ಆದ್ದರಿಂದ ಅವರನ್ನು ನನ್ನೊಂದಿಗೆ ಹೋಲಿಸಬೇಡಿ ಎಂದು ಹಿರಿಯ ಕ್ರಿಕೆಟಿಗ, ಆಲ್‌ರೌಂಡರ್‌ ಕಪಿಲ್‌ದೇವ್ ಹೇಳಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲಿ ಉತ್ತಮ ಹೆಸರು ಮಾಡಿರುವ ಪಾಂಡ್ಯ ಅವರನ್ನು ಕಪಿಲ್‌ದೇವ್ ನಂತರ ದೇಶ ಕಂಡ ಅತ್ಯುತ್ತಮ ಆಲ್‌ರೌಂಡರ್ ಎಂದು ಬಣ್ಣಿಸಲಾಗುತ್ತಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ಔಟಾದ ಬಗೆ ಟೀಕೆಗೆ ಒಳಗಾಗಿದೆ. ಈ ಕಾರಣದಿಂದ ಪ್ರತಿಕ್ರಿಯೆ ನೀಡಿರುವ ಕಪಿಲ್‌ದೇವ್‌ ‘ನನ್ನೊಂದಿಗೆ ಹೋಲಿಕೆಗೆ ಪಾಂಡ್ಯ ಅರ್ಹರಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry