ಮರಡೋನಾ ಮಗಳ ಮದುವೆಯ ಗೊಂದಲ

7

ಮರಡೋನಾ ಮಗಳ ಮದುವೆಯ ಗೊಂದಲ

Published:
Updated:

ಬ್ಯೂನೋಸ್‌ ಐರಿಸ್‌ (ಎಎಫ್‌ಪಿ): ಫುಟ್‌ಬಾಲ್‌ ದಂತಕತೆ ಡಿಯಾಗೊ ಮರಡೋನಾ ಅವರ ಮಗಳ ಮದುವೆ ಕುಟುಂಬದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಮೊದಲ ಪತ್ನಿಯಲ್ಲಿ ಹುಟ್ಟಿದ ಮಗಳು ಡಾಲ್ಮಾ ಮರಡೋನಾ ಏಪ್ರಿಲ್‌ನಲ್ಲಿ ಆಂಡ್ರೆಸ್ ಅವರನ್ನು ವರಿಸಲಿದ್ದಾರೆ. ಆದರೆ ಮರಡೋನಾ ಅವರ ಈಗಿನ ಪತ್ನಿಗೆ ಆಹ್ವಾನ ನೀಡಲಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಮರಡೋನಾ ‘ರೋಸಿಯೊ ನನ್ನ ಪತ್ನಿ ಆಗಿದ್ದು ಆಕೆಯನ್ನು ಆಹ್ವಾನಿಸದಿದ್ದರೆ ನಾನು ಕೂಡ ಮದುವೆಗೆ ಹಾಜರಾಗಲಾರೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry