ದೌರ್ಜನ್ಯ: ಭಾರತದ ವೈದ್ಯನಿಗೆ ಜೈಲು

7

ದೌರ್ಜನ್ಯ: ಭಾರತದ ವೈದ್ಯನಿಗೆ ಜೈಲು

Published:
Updated:

ಲಂಡನ್‌: ನಾಲ್ವರು ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕಾಗಿ ಭಾರತ ಮೂಲದ ವೈದ್ಯರೊಬ್ಬರಿಗೆ 12 ವರ್ಷ ಜೈಲು ಶಿಕ್ಷೆಯಾಗಿದೆ.

2008 ಮತ್ತು 2015ರ ನಡುವೆ ಈ ಘಟನೆಗಳು ನಡೆದಿದ್ದವು. ಡಾ. ಜಸ್ವಂತ್‌ ರಾಠೋಡ್‌ (60) ಶಿಕ್ಷೆಗೊಳಗಾದ ವೈದ್ಯ. ಇಂಗ್ಲೆಂಡ್‌ನ ದುಡ್ಲಿಯಲ್ಲಿನ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅನಗತ್ಯವಾಗಿ ಮಸಾಜ್‌ ಮಾಡಿದ್ದಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ.

ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ವೈದ್ಯರ ಮೇಲೆ ರೋಗಿಗಳು ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆ ತರಲಾಗಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry