ಸುಗ್ಗಿ – ಹುಗ್ಗಿ!

7

ಸುಗ್ಗಿ – ಹುಗ್ಗಿ!

Published:
Updated:

ಇನ್ನು ಮುಂದೆ ಚುನಾವಣಾ ಪರ್ವಕಾಲ

ಶ್ರೀಸಾಮಾನ್ಯನಿಗೆ ಇನ್ನಿಲ್ಲದ ಅನುಕೂಲ

ವಿವಿಧ ಪಕ್ಷಗಳು ಹಾಕುತ್ತವೆ ವೋಟಿಗಾಗಿ ಗಾಳ.

ಹುಟ್ಟಿನಿಂದ ಸಾಯುವವರೆಗೂ

ಆ ಭಾಗ್ಯ– ಈ ಭಾಗ್ಯ

ಎಲ್ಲವೂ ಉಚಿತ

ಬಹುತೇಕ ಖಚಿತ?!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry