ಹೆಲ್ಮೆಟ್ ಭಾಗ್ಯ?!

7

ಹೆಲ್ಮೆಟ್ ಭಾಗ್ಯ?!

Published:
Updated:

ರಾಜಕೀಯ ಪಕ್ಷಗಳಿಗೆ ಒಂದು ಒಳ್ಳೆಯ ಅವಕಾಶ. ‘ದ್ವಿಚಕ್ರ ವಾಹನ ಸವಾರರು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್ ಅನ್ನೇ ಧರಿಸಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

ಟ್ರಾಫಿಕ್ ಪೊಲೀಸರು ಕಾರ್ಯಾಚರಣೆಗೆ ಸಿದ್ಧರಾಗಿ, ದ್ವಿಚಕ್ರ ವಾಹನ ಸವಾರರ ಮೇಲೆ ಎರಗಲು ರಣಹದ್ದಿನಂತೆ ಕಾಯುತ್ತಿದ್ದಾರೆ. ಈ ಅವಕಾಶ ಬಳಸಿಕೊಂಡು, ಯಾವುದಾದರೂ ರಾಜಕೀಯ ಪಕ್ಷ, ತನ್ನ ಪಕ್ಷದ ಚಿಹ್ನೆ ಹಾಕಿಸಿಕೊಂಡು ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್‌ಗಳನ್ನು ವಿತರಿಸಬಾರದೇಕೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry