‘ಸಿಯೋಬಾನ್‌’ ಗೆಲ್ಲುವ ನಿರೀಕ್ಷೆ

7

‘ಸಿಯೋಬಾನ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಬೆಂಗಳೂರು ಟರ್ಫ್‌ ಕ್ಲಬ್‌ ಟ್ರೋಫಿ’   ಶನಿವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಸಿಯೋಬಾನ್‌’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.15ಕ್ಕೆ ನಡೆಯಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಐಹೊಳೆ  ಪ್ಲೇಟ್‌–ಡಿ.2; 1200 ಮೀ.

ಕ್ವಾಸಿರ್‌ 3, ಸ್ಟ್ಯಾರಿವಿಂಡ್‌ 1, ಕಂಥಕ 13

2. ಮುರುಡೇಶ್ವರ ಪ್ಲೇಟ್‌; 1400 ಮೀ.

ಪ್ರಿನ್ಸೆಸ್‌ ಪ್ರೈಡ್‌ 2, ಮೆಗ್ನಿಫಿಷಿಯಂಟ್ ಮೇರಿ 8, ಟಿಕ್‌ ಟಾಕ್‌ ಟೊಯ್‌ 12

3. ಬೋಲ್ಡ್‌ ಮೆಜೆಸ್ಟಿ ಪ್ಲೇಟ್‌; 1600 ಮೀ.

ಇನ್‌ಟು ದಿ ಸ್ಪಾಟ್‌ಲೈಟ್‌ 4, ಸೂಪರ್‌ ಸ್ಮಾರ್ಟ್‌ 8, ಸ್ಪೀಡ್‌ ಹಾಕ್‌ 3

4. ಎ.ಪಿ.ಕೋಥವಾಲಾ ಮೆಮೋರಿಯಲ್‌ ಟ್ರೋಫಿ; 1200 ಮೀ.

ಏರ್‌ ಕಮಾಂಡ್‌ 3, ಅರೇಕಾ ಲಿಜೆಂಡ್‌ 4, ಚಾರ್ಮೆನ್‌ 8

5. ಬೆಂಗಳೂರು ಟರ್ಫ ಕ್ಲಬ್‌ ಟ್ರೋಫಿ; 1200 ಮೀ.

ಸಿಯೋಬಾನ್‌ 2, ಸ್ಮೈಲ್‌ ಸ್ಟೋನ್‌ 1, ಸಿಲ್ವರ್‌ ಐಕಾನ್‌ 6

6. ಒ.ಎಂ.ಲಿಂಗಪ್ಪ ಸಿಲ್ವರ್‌ ಬಾರ್‌ ಟ್ರೋಫಿ; 2000 ಮೀ.

ಅಲ್ಟಿಮೇಟ್‌ ವಾರಿಯರ್‌ 3, ಅಸ್ಟ್ರಿಲ್ಡ್‌ 6, ಫ್ಲರ್ಟಿಂಗ್‌ ಐಸ್‌ 2

7. ಐಹೊಳೆ  ಪ್ಲೇಟ್‌–ಡಿ.1; 1200 ಮೀ.

ಡೆಮುಸ್‌ 6, ಹೆಡಿಸ್‌ ಫಾಲಿ 1, ಅಬೌವ್‌ ದಿ ರೆಸ್ಟ್‌ 11

8. ಮಧುಗಿರಿ ಪ್ಲೇಟ್‌; 1200 ಮೀ.

ಗ್ರೇಸಿಯನ್‌ ಲೈಟ್‌ 11, ನಾಗಾರ್ಜುನ 5, ಪಾಪಡೋಕಿಯಾ 7

ಉತ್ತಮ ಬೆಟ್‌: ಕ್ವಾಸಿರ್‌

ಜಾಕ್‌ಪಾಟ್‌ಗೆ 4,5,6,7,8; ಮೊದಲನೆ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry