ಆನ್‌ಲೈನ್‌ ಲಾಟರಿ: 15 ಮಂದಿ ಬಂಧನ

7

ಆನ್‌ಲೈನ್‌ ಲಾಟರಿ: 15 ಮಂದಿ ಬಂಧನ

Published:
Updated:
ಆನ್‌ಲೈನ್‌ ಲಾಟರಿ: 15 ಮಂದಿ ಬಂಧನ

ನೊಯಿಡಾ, ಆಗ್ರಾ: ಆನ್‌ಲೈನ್‌ನಲ್ಲಿ ಲಾಟರಿ ದಂಧೆ ನಡೆಸುತ್ತಿರುವುದನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಪೊಲೀಸರು ಈ ಸಂಬಂಧ 15 ಮಂದಿಯನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆ ಆಗ್ರಾ, ಅಲಹಾಬಾದ್, ಸುಲ್ತಾನ್‌ಪುರ ಮತ್ತು ನೊಯಿಡಾದಲ್ಲಿ ಆನ್‌ಲೈನ್‌ನಲ್ಲಿ ಲಾಟರಿ ದಂಧೆ ನಡೆಸುತ್ತಿದ್ದ ಸ್ಥಳಗಳಲ್ಲಿ ಶನಿವಾರ ದಾಳಿ ನಡೆಸಿದೆ.

ದಾಳಿ ವೇಳೆ 15 ಜನರನ್ನು ಬಂಧಿಸಲಾಗಿದೆ. ಈ ಸಂಬಂಧ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry