ಮೊಸಳೆಗೆ ಅರಿಕೆ

7

ಮೊಸಳೆಗೆ ಅರಿಕೆ

Published:
Updated:
ಮೊಸಳೆಗೆ ಅರಿಕೆ

ಆಫ್ರಿಕಾ ಪೂರ್ವ ಕರಾವಳಿಯ ಮಡಗಾಸ್ಕರ್‌ನ ಇಟಸಿಯಲ್ಲಿನ ಕೊಳದ ಬಳಿ ವಾಸಿಸುವ ಮೂಲವಾಸಿಗಳು ಮೊಸಳೆಗಳಿಗೆ ವರ್ಷಕ್ಕೊಮ್ಮೆ ಅರಿಕೆ ಮಾಡಿಕೊಳ್ಳುತ್ತಾರೆ.

‘ಒಳ್ಳೆಯ ಮೊಸಳೆಗಳೇ, ನಮ್ಮ ತಂಟೆಗೆ ಬಾರದೆ ನಿಮ್ಮ ಪಾಡಿಗೆ ನೀವು ಇರಿ. ಮನುಷ್ಯರನ್ನು ಕೆಣಕುವ ನಿಮ್ಮ ಕೆಟ್ಟ ಬಂಧುಗಳನ್ನು ಮಾತ್ರ ನಾವು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸುತ್ತಾ, ಕೈಮುಗಿದು ಅರಿಕೆ ಮಾಡಿಕೊಳ್ಳುವುದು ರೂಢಿ. ಮೊಸಳೆಗಳು ತಮ್ಮ ಪೂರ್ವಜರು ಎಂಬ ನಂಬಿಕೆ ಈ ಜನರಲ್ಲಿ ಇದ್ದು, ಅವನ್ನು ಸಹೋದರರಂತೆ ಭಾವಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry