ಆರ್ಥಿಕ ವೃದ್ಧಿ ದರ ಶೇ 7.1

7

ಆರ್ಥಿಕ ವೃದ್ಧಿ ದರ ಶೇ 7.1

Published:
Updated:

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಆರ್ಥಿಕ ವೃದ್ಧಿ ದರವು ಶೇ 7.1ಕ್ಕೆ ಏರಿಕೆಯಾಗಲಿದೆ ಎಂದು ಮೌಲ್ಯಮಾಪನಾ ಸಂಸ್ಥೆ ಇಂಡ್‌ –ರಾ ಅಂದಾಜಿಸಿದೆ.

2018–19ನೇ ಸಾಲಿನ ಬಜೆಟ್‌ನಲ್ಲಿ ಕೃಷಿ ಮತ್ತು ಗ್ರಾಮೀಣ ವಲಯಗಳಿಗೆ ಹೆಚ್ಚಿನ ನೆರವು ಘೋಷಿಸುವ ಸಾಧ್ಯತೆ ಇದೆ. ಆದರೆ, ಬಜೆಟ್‌  ಜನಪ್ರಿಯತೆಯ ಹಾದಿಯಲ್ಲಿ ಇರುವುದಿಲ್ಲ ಎಂದು ಅಮೆರಿಕದ ರೇಟಿಂಗ್‌ ಸಂಸ್ಥೆ ಫಿಚ್‌ನ ಅಂಗಸಂಸ್ಥೆಯಾಗಿರುವ ಇಂಡ್‌–ರಾ ಅಂದಾಜಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry