ಕ್ವಾರ್ಟರ್‌ಫೈನಲ್‌ಗೆ ಕಮಾನಿ

7

ಕ್ವಾರ್ಟರ್‌ಫೈನಲ್‌ಗೆ ಕಮಾನಿ

Published:
Updated:

ಬೆಂಗಳೂರು: ಅಮೀ ಕಮಾನಿ ಮಹಿಳೆಯರ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ.

ಮಧ್ಯಪ್ರದೇಶದ ಆಟಗಾರ್ತಿ ಹೋದ ವರ್ಷ ಸ್ನೂಕರ್ , ಬಿಲಿಯರ್ಡ್ಸ್‌ ಎರಡೂ ವಿಭಾಗಗಳಲ್ಲಿಯೂ ಪ್ರಶಸ್ತಿ ಗೆದ್ದುಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry