ಜ. 22 ದಕ್ಷಿಣ ವಲಯ ಅಂತರ ವಿ.ವಿ ಹಾಕಿ

7

ಜ. 22 ದಕ್ಷಿಣ ವಲಯ ಅಂತರ ವಿ.ವಿ ಹಾಕಿ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಜನವರಿ 22ರಿಂದ ಪುರುಷರ ದಕ್ಷಿಣ ವಲಯ ಅಂತರ ವಿ.ವಿ ಹಾಕಿ ಚಾಂಪಿಯನ್‌ಷಿಪ್‌ ಆಯೋಜಿಸಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪುದುಚೇರಿಯ ವಿವಿಧ ವಿಶ್ವವಿದ್ಯಾಲಯಗಳ 52 ತಂಡಗಳು ಭಾಗವಹಿಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry