ದೊಡ್ಡ ಬ್ಯಾಂಕ್‌ಗೆ ಹೆಚ್ಚು ನೆರವು

7

ದೊಡ್ಡ ಬ್ಯಾಂಕ್‌ಗೆ ಹೆಚ್ಚು ನೆರವು

Published:
Updated:

ನವದೆಹಲಿ : ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕೇಂದ್ರದಿಂದ ಅತಿ ಹೆಚ್ಚಿನ ಬಂಡವಾಳ ನೆರವು ಪಡೆದುಕೊಳ್ಳಲಿವೆ ಎಂದು ಕ್ರೆಡಿಟ್‌ ರೇಟಿಂಗ್ ಸಂಸ್ಥೆ ಫಿಚ್‌ ಹೇಳಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಬಲವರ್ಧನೆಗಾಗಿ ₹ 80,000 ಕೋಟಿ ಪುನರ್ಧನ ಬಾಂಡ್‌ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಎರಡು ವರ್ಷಗಳ ಅವಧಿಗೆ ₹ 1.35 ಲಕ್ಷ ಕೋಟಿ ಪುನರ್ಧನ ಬಾಂಡ್‌ ಯೋಜನೆಯ ಮೊದಲ ಹಂತ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry