ಜಿಮ್ನಾಸ್ಟಿಕ್ಸ್‌: ಉಜ್ವಲ್‌ಗೆ ಚಿನ್ನ

7

ಜಿಮ್ನಾಸ್ಟಿಕ್ಸ್‌: ಉಜ್ವಲ್‌ಗೆ ಚಿನ್ನ

Published:
Updated:
ಜಿಮ್ನಾಸ್ಟಿಕ್ಸ್‌: ಉಜ್ವಲ್‌ಗೆ ಚಿನ್ನ

ಬೆಂಗಳೂರು: ಸುರಾನಾ ಕಾಲೇಜಿನ ವಿದ್ಯಾರ್ಥಿ ಸಿ.ಉಜ್ವಲ್‌ ನಾಯ್ಡು ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆದ್ದುಕೊಂಡಿದ್ದಾರೆ.

ಕುರುಕ್ಷೇತ್ರ ವಿಶ್ವವಿದ್ಯಾಲಯದಲ್ಲಿ ಜನವರಿ 15ರಿಂದ ಚಾಂಪಿಯನ್‌ಷಿಪ್ ನಡೆದಿತ್ತು. ಬೆಂಗಳೂರಿನ ಉಜ್ವಲ್‌ ಅವರು ವಾಲ್ಟ್‌ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಚಿನ್ನ ಹಾಗೂ ಫ್ಲೋರ್ ಎಕ್ಸಸೈಜ್‌ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದಾರೆ.

ಈ ಸಾಧನೆಯ ಬಳಿಕ ಬೆಂಗಳೂರು ವಿ.ವಿ ಪರ ಆಡಲು ಅವಕಾಶ ಸಿಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry