ಒಂದೇ ಓವರ್‌ನಲ್ಲಿ ಆರು ಸಿಕ್ಸರ್

7

ಒಂದೇ ಓವರ್‌ನಲ್ಲಿ ಆರು ಸಿಕ್ಸರ್

Published:
Updated:
ಒಂದೇ ಓವರ್‌ನಲ್ಲಿ ಆರು ಸಿಕ್ಸರ್

ಬೆಂಗಳೂರು: ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸಿದ ಎಸ್‌.ಶಿವರಾಜ್‌ (ಅಜೇಯ 90) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಯಂಗ್‌ ಲಯನ್ಸ್ ಕ್ಲಬ್‌ ತಂಡ  ವೈ.ಎಸ್‌.ರಾಮಸ್ವಾಮಿ ಸ್ಮಾರಕ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಕ್ರಿಕೆಟ್ ಪಂದ್ಯದಲ್ಲಿ ರಾಯಚೂರಿನ ಸಿಟಿ ಇಲೆವನ್‌ ಎದುರು 8 ವಿಕೆಟ್‌ನಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಸಿಟಿ ಇಲೆವನ್‌ ಕ್ಲಬ್‌, ರಾಯಚೂರು: 42.5 ಓವರ್‌ಗಳಲ್ಲಿ 180 (ಶಂಶುದ್ದೀನ್‌ 28; ಮನೀಷ್‌ 28ಕ್ಕೆ2, ಶರೀಫ್‌ 22ಕ್ಕೆ2, ರೋಷನ್‌ 27ಕ್ಕೆ2). ಯಂಗ್ ಲಯನ್ಸ್ ಕ್ಲಬ್‌: 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 181 (ಎಸ್‌.ಶಿವರಾಜ್‌ ಅಜೇಯ 90, ದೀಪಕ್ ಶಂಕರ್‌ 33, ಗೋಪಿನಾಥ್ ಸಾಂದ್ರ 40). ಫಲಿತಾಂಶ: ಯಂಗ್‌ ಲಯನ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry