ಬಜಾಜ್‍: ಹೊಸ ಅವೆಂಜರ್ ಬೈಕ್‍ ಮಾರುಕಟ್ಟೆಗೆ

7

ಬಜಾಜ್‍: ಹೊಸ ಅವೆಂಜರ್ ಬೈಕ್‍ ಮಾರುಕಟ್ಟೆಗೆ

Published:
Updated:
ಬಜಾಜ್‍: ಹೊಸ ಅವೆಂಜರ್ ಬೈಕ್‍ ಮಾರುಕಟ್ಟೆಗೆ

ಬೆಂಗಳೂರು: ಬಜಾಜ್ ಆಟೊ ಹೊಸ ವರ್ಷಕ್ಕೆ ತನ್ನ ಅವೆಂಜರ್ ಸರಣಿಯ ಹೊಸ ‘ಕ್ರೂಸ್ 220’ ಮತ್ತು ‘ಸ್ಟ್ರೀಟ್ 220’ ಶ್ರೇಣಿಯ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಅವೇಂಜರ್ 220 ಕ್ರೂಸ್’, ಹೊಸತನ ಅಳವಡಿಸಿಕೊಂಡ ಆಕರ್ಷಕ ಬೈಕ್ ಆಗಿದೆ. ಆಕರ್ಷಕ ಮತ್ತು ವಿನ್ಯಾಸಗಳ ವೈಶಿಷ್ಟ್ಯತೆ  ಹೊಂದಿವೆ. ಇವೆರಡೂ ಬೈಕ್‌ಗಳು ಎರಡು ಪ್ರತ್ಯೇಕ ಬಣ್ಣಗಳಲ್ಲಿ ಲಭ್ಯ ಇವೆ. ಈ ಬೈಕ್‍ಗಳು ಅತ್ಯಾಕರ್ಷಕವಾದ ವಿನ್ಯಾಸ ಮತ್ತು ಆಕರ್ಷಣೆಯೊಂದಿಗೆ ಹೊಸ ಮೈಲುಗಲ್ಲು ಸ್ಥಾಪಿಸಲಿವೆ’ ಎಂದು ಸಂಸ್ಥೆಯ ಮೋಟರ್‍ಸೈಕಲ್ಸ್ ವಹಿವಾಟಿನ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ. ರಾಜ್ಯದಲ್ಲಿನ ಇವುಗಳ ಎಕ್ಸ್‌ಷೋರೂಂ ಬೆಲೆ ₹ 92,954 ರಿಂದ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry