ಹುದ್ದೆ ತೊರೆಯಲು ಖಾಲಿದ್‌ ನಕಾರ

7

ಹುದ್ದೆ ತೊರೆಯಲು ಖಾಲಿದ್‌ ನಕಾರ

Published:
Updated:

ಕೋಲ್ಕತ್ತ: ಕೋಚ್ ಹುದ್ದೆ ತೊರೆಯುವುದಿಲ್ಲ ಎಂದು ಈಸ್ಟ್ ಬೆಂಗಾಲ್‌ ಕೋಚ್‌ ಖಾಲಿದ್‌ ಜಮೀಲ್‌ ಸ್ಪಷ್ಟಪಡಿಸಿದರು.

ಐ–ಲೀಗ್‌ ಪಂದ್ಯದಲ್ಲಿ ಮೋಹನ್ ಬಾಗನ್‌ ವಿರುದ್ಧದ ಪಂದ್ಯದಲ್ಲಿ ತಂಡ ಸೋತ ಬಳಿಕ ಕೋಚ್ ರಾಜೀನಾಮೆ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಖಾಲಿದ್‌ ‘ತಪ್ಪುಗಳು ಆಗುವುದು ಸಹಜ. ಅದಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry