ಮಹಿಳಾ ಕ್ರಿಕೆಟಿಗರಿಗೆ ಸಚಿನ್ ಸಲಹೆ

7

ಮಹಿಳಾ ಕ್ರಿಕೆಟಿಗರಿಗೆ ಸಚಿನ್ ಸಲಹೆ

Published:
Updated:
ಮಹಿಳಾ ಕ್ರಿಕೆಟಿಗರಿಗೆ ಸಚಿನ್ ಸಲಹೆ

ಮುಂಬೈ: ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಸರಣಿ ಆಡಲು ತೆರಳಲಿರುವ ಭಾರತ ಮಹಿಳಾ ತಂಡಕ್ಕೆ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಲಹೆ ನೀಡಿದರು.

ಮುಂಬೈ ಕ್ರಿಕೆಟ್ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಒಂದು ತಾಸಿಗೂ ಹೆಚ್ಚು ಕಾಲ ಕ್ರಿಕೆಟಿಗರ ಜೊತೆ ಮಾತನಾಡಿದರು.

ದಕ್ಷಿಣ ಆಫ್ರಿಕಾ ನೆಲದ ಪರಿಸ್ಥಿತಿ ಬಗ್ಗೆ ಗಾಬರಿಯಾಗದೆ ಗೆಲ್ಲುವ ಛಲದಿಂದ ಆಡುವಂತೆ ಮಿಥಾಲಿ ರಾಜ್ ನಾಯಕತ್ವದ ತಂಡಕ್ಕೆ ಸಚಿನ್ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry