ಫುಟ್‌ಬಾಲ್ ಆಟಗಾರ ಜಿಮ್ಮಿ ನಿಧನ

7

ಫುಟ್‌ಬಾಲ್ ಆಟಗಾರ ಜಿಮ್ಮಿ ನಿಧನ

Published:
Updated:

ಲಂಡನ್‌: ಇಂಗ್ಲೆಂಡ್ ಫುಟ್‌ಬಾಲ್ ತಂಡದ ಮಾಜಿ ನಾಯಕ ಜಿಮ್ಮಿ ಆರ್ಮ್‌ಫೀಲ್ಡ್‌ (82) ಸೋಮವಾರ ನಿಧನರಾದರು.

17 ವರ್ಷಗಳ ಅವಧಿಯಲ್ಲಿ 627 ಕ್ಲಬ್‌ ಪಂದ್ಯಗಳನ್ನು ಆಡಿರುವ ಅವರು 1966ರ ವಿಶ್ವಕಪ್ ಗೆದ್ದ ತಂಡದಲ್ಲೂ ಇದ್ದರು. ಹತ್ತು ವರ್ಷ ಬ್ಲ್ಯಾಕ್ ಪೂಲ್‌ ಕ್ಲಬ್‌ನ ನಾಯಕರಾಗಿದ್ದರು.

43 ಅಂತರ ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು15 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry