2ನೇ ಪೀಳಿಗೆಯ ಔಡಿ ಕ್ಯೂ5 ಬಿಡುಗಡೆ

7

2ನೇ ಪೀಳಿಗೆಯ ಔಡಿ ಕ್ಯೂ5 ಬಿಡುಗಡೆ

Published:
Updated:
2ನೇ ಪೀಳಿಗೆಯ ಔಡಿ ಕ್ಯೂ5 ಬಿಡುಗಡೆ

ಕೊಯಿಮತ್ತೂರ್: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಔಡಿ ಕಂಪನಿಯು 2ನೇ ಪೀಳಿಗೆಯ ಔಡಿ ಕ್ಯೂ5 ಕಾರನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹ 53.25 ಲಕ್ಷ.

ಹಿಂದಿನ ಮಾದರಿಗಳಿಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಶೇ 20 ರಷ್ಟು ಹೆಚ್ಚು ಇಂಧನ ದಕ್ಷತೆ ಹೊಂದಿದೆ ಎಂದು ಹೇಳಿದೆ. ದೇಶದಲ್ಲಿ ಮಾರ್ಚ್ ನಂತರ ಈ ಕಾರು ಲಭ್ಯವಾಗಲಿದೆ. ಈ ವರ್ಷದಲ್ಲಿ 20 ರಿಂದ 25 ಕಾರುಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿವೇಕ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry