29ರಿಂದ ಅಸಾರಾಂ ಬಾಪು ವಿಚಾರಣೆ

7

29ರಿಂದ ಅಸಾರಾಂ ಬಾಪು ವಿಚಾರಣೆ

Published:
Updated:

ನವದೆಹಲಿ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಇಬ್ಬರು ಸೋದರಿಯರ ವಿಚಾರಣೆಯನ್ನು ಜನವರಿ 29ರಿಂದ ಆರಂಭಿಸಲಾಗುವುದು ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಅಸಾರಾಂ ಬಾಪು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರ್ಣೆಯನ್ನು ಒಂಬತ್ತು ವಾರಗಳವರೆಗೆ ಮುಂದೂಡಿದೆ. ಅಲ್ಲದೆ, ವಿಚಾರಣಾ ನ್ಯಾಯಾಲಯ ಈ ಇಬ್ಬರು ಸಂತ್ರಸ್ತರ ವಿಚಾರಣೆ ನಡೆಸಿದ ನಂತರ ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry